Submission 804

ಕವಿ ಚಿತ್ರಣ

ರಚನೆ : ಕಾಶಮ್ಮ ಕರೀಕಟ್ಟಿ

----------------------------------

ಕವಿ ಸೂರ್ಯ ಚಂದ್ರ ಕವಿ ಬಾಳ ಇಂದ್ರ ನೋಡು ಪ್ರಕೃತಿಯ ಅಂದ ನೀ ಕರುನಾಡ ಕಂದ ವರ್ಣಿಸುವೆ ಚಂದ ಸಾಹಿತ್ಯ ಸ್ವ ಚಂದ ನಿನ್ನ ನುಡಿಯೇ ಸುಗಂಧ ನಮ್ಮ ನಾಡ ಶ್ರೀಗಂಧ ಜಗದ ಕಣ್ಣು ತೆರೆಸು ತಿದ್ದಿ ತಿಡ್ಡಿ ಸರಿದಾರಿ ನಡೆಸು ಅನ್ಯಾಯ ಟೀಕಿಸಿ ಆನಂದಿಸು ಕನ್ನಡ ನುಡಿಯ ನೀ ಆರಾಧಿಸು ರನ್ನ ಪೊನ್ನ ಜನ್ನ ನಿನ್ನ ಮೊದಲ ಕಣ್ಣ ಅಕ್ಕಮಹಾದೇವಿ ನಿನ್ನ ಮೊದಲ ಹೆಣ್ಣ ಲೇಖನವೇ ನಿನ್ನ ಹೊನ್ನ ಪುಸ್ತಕವೇ ನಿನ್ನ ಪ್ರಾಣ

----------------------------------

ನೋಂದಣಿ ಐಡಿ : KPF-S1-5365

0
Votes
231
Views
1 Year
Since posted

Finished since 456 days, 22 hours and 30 minutes.

Scroll to Top