Submission 798

ನಾನು (ನಾನು)

ರಚನೆ : ಹರೀಶ್ ಬೊಂಬಲೇಕರ

----------------------------------

ಹೇ ನನ್ನೊಳಗಿನ ನಾನು ನಿನಗೆ ಕೇಳುತಿರುವೆ ನಾನು ಹೋಲಿಕೆ ಏಕೆ ಮಾಡುವೆ ನೀನು ನನ್ನ ಜೊತೆ ನೀನು ಅವನು ಇವನು? ಖಿನ್ನತೆಯು ಜೊತೆಯಾದರೂ ಮರೆತಿಲ್ಲ ನನ್ನ ನಾನು ನೀನೇಕೆ ಕುಗ್ಗಿಸುವೆ ನನ್ನ ನಾನು ನೀನು? ಕೆಲವೊಮ್ಮೆ ಹೆದರಿದ್ದಾಗ ನಾನು ನನ್ನಲ್ಲಿ ಧೈರ್ಯ ತುಂಬಿರುವೆ ನೀನು ಅವರಿವರ ಕಷ್ಟಕ್ಕೆ ನೆರವಾದಾಗ ಸಿಕ್ಕಿಲ್ಲ ಏನು ನಮಗಷ್ಟಕ್ಕೆ ಖುಷಿಯಾಗಿರುವ ನನ್ನೊಳಗಿನ ನಾನು ಮತ್ತೆ ನಾನು.

----------------------------------

ನೋಂದಣಿ ಐಡಿ : KPF-S1-5362

0
Votes
233
Views
1 Year
Since posted

Finished since 457 days, 22 hours and 40 minutes.

Scroll to Top