Submission 427

ಹಕ್ಕಿ ಜೋಕಾಲಿ

ರಚನೆ : ನವೀನ ಶಿರಹಟ್ಟಿಮಠ

----------------------------------

ಗೂಡ ಕಟ್ಟಿತ್ತ ಹಕ್ಕಿ ಒಡತಿ ಸಲವಾಗಿ ಬೇಡಿತ್ತ ಮನದೊಳ ಹೊಕ್ಕಿ ಪ್ರೀತಿ ಸಾಲವಾಗಿ ಹಾಸಿತ್ತ ಹೂದಾರಿ ಕೆಂಪ ಚಂದ ಹಾಡ ಕೂಗಿ ಸೂಸಿತ್ತ ಸುತ್ತ ಕಂಪ ತನ್ನ ದನಿ ಕರಗಿ ಕಾದಿತ್ತ ಸುತ್ತ ಹಾರಿ ಕಂಡೀತ ಕನಸ ಖಯಾಲಿ ಬಂದಿತ್ತ ಮಳೆ ಬಾನ ಜಾರಿ ಮುರದಿತ್ತ ಅದರ ಜೋಕಾಲಿ

----------------------------------

ನೋಂದಣಿ ಐಡಿ : KPF-S1-5008

0
Votes
231
Views
1 Year
Since posted

Finished since 456 days, 20 hours and 23 minutes.

Scroll to Top